ದೇವ್ರೇ ಕಾಪಾಡಬೇಕು..
ಇಷ್ಟೆಲ್ಲಾ ಮಾಡುತಿಹೆ ಪವರ್ ಕಟ್ಟು,
ಬರದಿಹದೆ ರೈತನಿಗೆ ಸಿಟ್ಟು
ಮುಂದೊಮ್ಮೆ ಬೇಡಲಿವರು,
ತಂದೆ ಒಂದು ಓಟು ಹಾಕು..
ಆಗ ಬರುವದೀ ಉತ್ತರ,
ನಿಮ್ಮ "ದೇವ್ರೇ ಕಾಪಾಡಬೇಕು"
** ಪ್ರಭಾವ : ಯೆಡ್ಡಿ, ಈಶ್ವರಪ್ಪನವರ "ದೇವ್ರೇ ಕಾಪಾಡ್ಬೇಕು" ಡೈಲಾಗ್
Monday, August 03, 2009
Subscribe to:
Comments (Atom)